Gitacharya

ಗೀತೆ – 88 : ಪರಮಾತ್ಮನಿಗೆ ಕರ್ತೃತ್ವ ಅಹಂಕಾರ ಇಲ್ಲ

ಶ್ರೀ ಮದ್ಭಗವದ್ಗೀತಾ : 88 14. ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮಫಲೇ ಸ್ಪೃಹಾ; ಇತಿ ಮಾಂ ಯೋಽಭಿಜಾನಾತಿ ಕರ್ಮಭಿರ್ನ ಸ ಬಧ್ಯತೇ॥ ಕರ್ಮಾಣಿ = ಕರ್ಮಗಳು, ಮಾಂ = ಪರಮಾತ್ಮನಾದ ನನ್ನನ್ನು, ನ-ಲಿಂಪಂತಿ = ಅಂಟಿಕೊಳ್ಳುವುದಿಲ್ಲ. ಮೇ = ಪರಮಾತ್ಮನಾದ ನನಗೆ, ಕರ್ಮಫಲೇ = ಕರ್ಮಗಳ ಫಲದ ಮೇಲೆ, ಸ್ಪೃಹಾ = ಆಸಕ್ತಿಯು, ನ = ಇಲ್ಲ, ಇತಿ = ಎಂದು ಈ ವಿಧವಾಗಿ, ಯಃ = ಯಾವನಾದರೆ, ಮಾಂ = ಪರಮಾತ್ಮನಾದ…

Read More
Gitacharya

ಗೀತೆ – 87 : ಗುಣಮಯವಾದ ಸಂಸಾರದಿಂದಿಗೆ ಭಗವಂತನಿಗೆ ಸತ್ಯವಾದ ಸಂಬಂಧವಿಲ್ಲ

ಶ್ರೀ ಮದ್ಭಗವದ್ಗೀತಾ : 87 13. ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ-ವಿಭಾಗಶಃ। ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರ-ಮವ್ಯಯಮ್‌॥ ಗುಣಕರ್ಮವಿಭಾಗಶಃ = ಗುಣಗಳ, ಕರ್ಮಗಳ, ವಿಭಾಗಗಳನ್ನು ಅನುಸರಿಸಿ, ಚಾತುರ್ವರ್ಣ್ಯಂ = ನಾಲ್ಕು ವರ್ಣಗಳ ಸಮೂಹವು, ಮಯಾ= ಪರಮಾತ್ಮನಾದ ನನ್ನಿಂದ (ಮಾನವಲೋಕದಲ್ಲಿ), ಸೃಷ್ಟಂ = ಸೃಷ್ಟಿ ಮಾಡಲ್ಪಟ್ಟಿದೆ. ತಸ್ಯ = ಆ ಸೃಷ್ಟಿಗೆ, ಕರ್ತಾರಂ-ಅಪಿ = ಕರ್ತನು ಆಗಿದ್ದರೂ ಕೂಡ, ಮಾಂ = ನನ್ನನ್ನು, ಅಕರ್ತಾರಂ = ಕರ್ತನಲ್ಲದವನಂತೆಯೂ, ಅವ್ಯಯಂ = ಸಂಸಾರಸಂಬಂಧವು ಇಲ್ಲದವನಂತೆಯೂ ವಿದ್ಧಿ = ತಿಳಿದುಕೋ. ಅರ್ಜುನನೆ!…

Read More
Gitacharya

ಗೀತೆ – 86 : ಪರಮಾತ್ಮನನ್ನು ಆಶ್ರಯಿಸಿ ಮೋಕ್ಷ ಪಡೆಯಲು ಹೆಚ್ಚಿನ ಸಮಯ ಬೇಕು

ಶ್ರೀ ಮದ್ಭಗವದ್ಗೀತಾ : 86 12. ಕಾಂಕ್ಷಂತಃ ಕರ್ಮಣಾಂ ಸಿದ್ಧಿಂ ಯಜಂತ ಇಹ ದೇವತಾಃ। ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ಭವತಿ ಕರ್ಮಜಾ॥ (ಮಾನವಾಃ = ಮಾನವರು) ಕರ್ಮಣಾಂ = ತಾವು ಮಾಡುವ ಆಧ್ಯಾತ್ಮಿಕ ಕಾರ್ಯಗಳ, ಸಿದ್ಧಿಂ = ಫಲಪ್ರಾಪ್ತಿಯನ್ನು, ಕಾಂಕ್ಷಂತಃ = ಕೋರುತ್ತಿರುವವರಾಗಿ, ಇಹ = ಈ ಮಾನವಲೋಕದಲ್ಲಿ, ದೇವತಾಃ = ಆಯಾ ದೇವತೆಗಳನ್ನು, ಯಜಂತೇ = ಆರಾಧಿಸುತ್ತಿದ್ದಾರೆ. ಹಿ = ಏಕೆಂದರೆ, ಕರ್ಮಜಾ = ಕರ್ಮಗಳಿಂದಾಗುವ, ಸಿದ್ಧಿಃ = ಫಲಪ್ರಾಪ್ತಿಯು, ಮಾನುಷೇ-ಲೋಕೇ = ಮಾನವಲೋಕದಲ್ಲಿ,…

Read More
Gitacharya

ಗೀತೆ – 85 : ಉಪಾಸನೆಯ ವಿಧಾನಗಳು ಬಗೆಬಗೆಯಾಗಿವೆ

ಶ್ರೀ ಮದ್ಭಗವದ್ಗೀತಾ : 85 11. ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್‌। ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ! ಸರ್ವಶಃ॥ ಪಾರ್ಥ = ಎಲೈ ಅರ್ಜುನನೆ, ಯೇ = ಯಾರು, ಯಥಾ = ಯಾವ ಸಾಧನಾವಿಧಾನದಿಂದ, ಮಾಂ = ನನ್ನನ್ನು, ಪ್ರಪದ್ಯಂತೇ = ಉಪಾಸಿಸುತ್ತಾರೋ, ತಾನ್‌ = ಅವರನ್ನು, ತಥಾ-ಏವ = ಅದೇ ವಿಧಾನದಿಂದ, ಅಹಂ = ನಾನು, ಭಜಾಮಿ = ಸೇರುತ್ತಿದ್ದೇನೆ. (ಅನುಗ್ರಹಿಸುತ್ತಿದ್ದೇನೆ.) ಮನುಷ್ಯಾಃ = ಮಾನವರು, ಸರ್ವಶಃ = ಎಲ್ಲ ವಿಧಾನಗಳಿಂದಲೂ, ಮಮ…

Read More
Gitacharya

ಗೀತೆ – 84 : ಮೋಕ್ಷದ ಸ್ಥಿತಿ ತಲುಪುವುದು ಹೇಗೆ ?

ಶ್ರೀ ಮದ್ಭಗವದ್ಗೀತಾ : 84 10. ವೀತರಾಗಭಯಕ್ರೋಧಾಃ ಮನ್ಮಯಾ ಮಾಮುಪಾಶ್ರಿತಾಃ। ಬಹವೋ ಜ್ಞಾನತಪಸಾ ಪೂತಾ ಮದ್ಭಾವಮಾಗತಾಃ॥ ವೀತರಾಗಭಯಕ್ರೋಧಾಃ = ಕೋರಿಕೆಯು, ಭಯವು, ಕೋಪವು, ಎಂಬುವು ತೊಲಗಿಹೋದವರೂ, ಮನ್ಮಯಾಃ = ನನ್ನಲ್ಲಿಯೇ ತನ್ಮಯತ್ವ ಉಳ್ಳವರೂ, ಮಾಂ = ನನ್ನನ್ನು, ಉಪಾಶ್ರಿತಾಃ = ಶರಣುಹೊಂದಿದವರೂ, ಆದ, ಬಹವಃ = ಎಷ್ಟೋ ಮಂದಿ, ಜ್ಞಾನತಪಸಾ = ಜ್ಞಾನರೂಪವಾದ ತಪಸ್ಸಿನಿಂದ, ಪೂತಾಃ = ಪರಿಶುದ್ಧರಾಗಿ, ಮದ್ಭಾವಂ = ಪರಮಾತ್ಮತ್ವವನ್ನು, ಆಗತಾಃ = ಹೊಂದಿದ್ದಾರೆ. ಅರ್ಜುನನೆ! ಈ ಹೊತ್ತೇ ಅಲ್ಲ, ಪೂರ್ವಕಾಲದಲ್ಲಿಯೂ ಕೂಡ, ಹಿಂದಿನ…

Read More
Gitacharya

ಗೀತೆ – 83 : ದೇಹಗಳು ಪೂರ್ವಕರ್ಮಗಳಿಗೆ ಫಲಿತವಾಗಿ ಏರ್ಪಡುತ್ತದೆ

ಶ್ರೀ ಮದ್ಭಗವದ್ಗೀತಾ : 83 9. ಜನ್ಮಕರ್ಮ ಚ ಮೇ ದಿವ್ಯಂ ಏವಂ ಯೋ ವೇತ್ತಿ ತತ್ತ್ವತಃ। ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋಽರ್ಜುನ!॥ ಅರ್ಜುನ = ಎಲೈ ಅರ್ಜುನನೆ!, ಯಃ = ಯಾವನಾದರೆ, ಮೇ = ನನ್ನ, ಜನ್ಮ = ಶರೀರಧಾರಣೆಯೂ, ಕರ್ಮ-ಚ = ಸಜ್ಜನ ರಕ್ಷಣೆ ಮೊದಲಾದ ಲೀಲೆಗಳೂ, ಏವಂ = ಈ ವಿಧವಾಗಿ, ದಿವ್ಯಂ = ಮಾಯೆಗೆ ಅಧೀನವಾಗದವು ಎಂದು, ತತ್ತ್ವತಃ = ತತ್ತ್ವಜ್ಞಾನಪೂರ್ವಕವಾಗಿ, ವೇತ್ತಿ= ತಿಳಿದುಕೊಳ್ಳುತ್ತಾನೋ, ಸಃ = ಅಂತಹ…

Read More
Gitacharya

ಗೀತೆ – 82 : ನಾನು ಯಾವ್ಯಾವಾಗ ಅವತಾರ ತಾಳಲು ಬಯಸುತ್ತೇನೆ ತಿಳಿದುಕೊ

ಶ್ರೀ ಮದ್ಭಗವದ್ಗೀತಾ : 82 7. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ!। ಅಭ್ಯುತ್ಥಾನ-ಮಧರ್ಮಸ್ಯ ತದಾಽಽತ್ಮಾನಂ ಸೃಜಾಮ್ಯಹಮ್‌॥ ಭಾರತ = ಜ್ಞಾನಾಸಕ್ತಿ ಇರುವ ಎಲೈ ಅರ್ಜುನನೆ!, ಯದಾ-ಯದಾ = ಯಾವ ಯಾವಾಗ, ಧರ್ಮಸ್ಯ = ಶಾಸ್ತ್ರವಿಹಿತವಾದ ಧರ್ಮಕ್ಕೆ, ಗ್ಲಾನಿಃ = ಪೀಡೆಯೂ, ಅಧರ್ಮಸ್ಯ = ಅಧರ್ಮಕ್ಕೆ, ಅಭ್ಯುತ್ಥಾನಂ = ಅಭಿವೃದ್ಧಿಯೂ, ಭವತಿ = ಆಗುತ್ತದೆಯೋ, ತದಾ = ಆಗ, ಅಹಂ = ನಾನು, ಆತ್ಮಾನಂ = ನನ್ನನ್ನು, ಸೃಜಾಮಿ = ಅವತಾರರೂಪವಾಗಿ ವ್ಯಕ್ತಮಾಡಿಕೊಳ್ಳುತ್ತಾ ಇರುತ್ತೇನೆ, ಹಿ…

Read More
Gitacharya

ಗೀತೆ – 81 – ನಿಜಕ್ಕೆ ನನಗೆ ಜನ್ಮವೆಂಬುದೆ ಇಲ್ಲ

ಶ್ರೀ ಮದ್ಭಗವದ್ಗೀತಾ : 81 6. ಅಜೋಽಪಿ ಸನ್ನವ್ಯಯಾತ್ಮಾ ಭೂತಾನಾ-ಮೀಶ್ವರೋಽಪಿ ಸನ್‌ । ಪ್ರಕೃತಿಂ ಸ್ವಾಮಧಿಷ್ಠಾಯ ಸಂಭವಾಮ್ಯಾತ್ಮ-ಮಾಯಯಾ॥ ಅಜಃ = ಸ್ವತಸ್ಸಿದ್ಧವಾಗಿ ಜನ್ಮರಹಿತನೂ, ಅವ್ಯಯಾತ್ಮಾ = ಎಂದಿಗೂ ಕಡಿಮೆಯಾಗದ ಜ್ಞಾನದಿಂದಲೂ, ಶಕ್ತಿಯಿಂದಲೂ, ಪ್ರಕಾಶಿಸುವವನೂ, ಸನ್‌-ಅಪಿ = ಆಗಿದ್ದುಕೊಂಡು ಕೂಡ, ಭೂತಾನಾಂ = ಸೃಷ್ಟಿಯಲ್ಲಿನ ಸಮಸ್ತ ಜೀವಿಗಳ, ಈಶ್ವರಃ = ನಿಯಾಮಕನೂ, (ನಿಯಂತ್ರಿಸುವವನು), ಸನ್‌-ಅಪಿ = ಆಗಿದ್ದುಕೊಂಡು ಕೂಡ, ಸ್ವಾಂ = ನನಗೆ ಸ್ವಕೀಯವಾದ, ಪ್ರಕೃತಿಂ = ತ್ರಿಗುಣಾತ್ಮಿಕೆಯಾದ ಮಾಯೆಯನ್ನು, ಅಧಿಷ್ಠಾಯ = ವಶಮಾಡಿಕೊಂಡು, ಆತ್ಮಮಾಯಯಾ = ನನ್ನ…

Read More
Gitacharya

ಗೀತೆ – 80 : ಜನ್ಮಾಂತರಕ್ಕು, ಅವತಾರಕ್ಕು ಇರುವ ವ್ಯತ್ಯಸ

ಶ್ರೀ ಮದ್ಭಗವದ್ಗೀತಾ : 80 ಶ್ರೀ ಭಗವಾನುವಾಚ: 5. ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ!। ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ!॥ ಪರಂತಪ = ಶತ್ರುಗಳನ್ನು ಸಂಹರಿಸುವ, ಅರ್ಜುನ = ಎಲೈ ಅರ್ಜುನನೆ, ಮೇ = ನನಗೂ, ತವ-ಚ = ನಿನಗೂ, ಬಹೂನಿ = ಅನೇಕವಾದ, ಜನ್ಮಾನಿ = ಜನ್ಮಗಳು, ವ್ಯತೀತಾನಿ = ಕಳೆದುಹೋಗಿವೆ. ತಾನಿ-ಸರ್ವಾಣಿ = ಅವುಗಳೆಲ್ಲವನ್ನೂ, ಅಹಂ = ನಾನು, ವೇದ = ಬಲ್ಲೆನು. ತ್ವಂ = ನೀನು,…

Read More
Gitacharya

ಗೀತೆ – 79 : ಯೋಗವಿದ್ಯೆಯು ಪುರಾತನವಾದದ್ದು

ಶ್ರೀ ಮದ್ಭಗವದ್ಗೀತಾ : 79 3. ಸ ಏವಾಯಂ ಮಯಾ ತೇಽದ್ಯ ಯೋಗಃ ಪ್ರೋಕ್ತಃ ಪುರಾತನಃ। ಭಕ್ತೋಽಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್‌॥ (ತ್ವಂ = ನೀನು) ಮೇ = ನನಗೆ, ಭಕ್ತಃ = ಭಕ್ತನೂ, ಚ = ಮತ್ತು, ಸಖಾ= ಮಿತ್ರನೂ, ಅಸಿ = ಆಗಿದ್ದೀಯೆ, ಇತಿ = ಎಂಬೀ ಕಾರಣದಿಂದ, ಸಃ = ಆ, ಅಯಂ = ಈ, ಪುರಾತನಃ = ಪ್ರಾಚೀನವಾದ, ಯೋಗಃ-ಏವ = ಯೋಗವಿದ್ಯೆಯೇ, ಅದ್ಯ = ಇಂದು, ಮಯಾ…

Read More