ಗೀತೆ – 20 : ಕೆಟ್ಟದು ಎಂದು ತಿಳಿದ ಮೇಲೆ ಏಕೆ ದಾರಿಯನ್ನು ಬದಲಿಸಬಾರದು ?
ಶ್ರೀ ಮದ್ಭಗವದ್ಗೀತಾ : 20 38 . ಯದ್ಯಪ್ಯೇತೇ ನ ಪಶ್ಯಂತಿ ಲೋಭೋಪಹತ ಚೇತಸಃ। ಕುಲಕ್ಷಯ ಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಮ್ ।। 39.ಕಥಂ ನ ಜ್ಞೇಯಮಸ್ಥಾಭಿಃ ಪಾಪಸ್ಮಾನ್ನಿವರ್ತಿತುಮ್ | ಕುಲಕ್ಷಯ ಕೃತಂ ದೋಷಂ ಪ್ರಪಶ್ಯದ್ಧಿರ್ಜನಾರ್ದನ! ಜನಾರ್ದನ = ಓ ಶ್ರೀಕೃಷ್ಣನೆ!, ಏತೇ = ದುರ್ಯೋಧನಾದಿ ಲೋಭೋಪಹತಚೇತಸಃ = ಅತ್ಯಾಸೆಯಿಂದ ಕೆಟ್ಟ = ದುರ್ಯೋಧನಾದಿಗಳು, ಮನಸ್ಸುಳ್ಳವರಾಗಿ, ಕುಲಕ್ಷಯಕೃತಂ = ವಂಶವನ್ನು ನಾಶ ಮಾಡುವುದರಿಂದ ಉಂಟಾಗುವ, ದೋಷಂ 3 = ದೋಷವನ್ನು ಮತ್ತು, ಮಿತ್ರದ್ರೋಹೇ = ಮಿತ್ರರಿಗೆ…