ಗೀತೆ – 54 : ಜ್ಞಾನ ಮಾರ್ಗವೇ ಶ್ರೇಷ್ಠವೆಂಬುದು ನಿನ್ನ ಅಭಿಪ್ರಾಯ
ಶ್ರೀ ಮದ್ಭಗವದ್ಗೀತಾ : 53 ಅರ್ಜುನ ಉವಾಚ: 1.ಜ್ಯಾಯಸೀ ಚೇತ್ ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ!। ತತ್ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ!॥ ಅರ್ಜುನ ಉವಾಚ = ಅರ್ಜುನನು ಹೇಳಿದನು. ಜನಾರ್ದನ = ಜ್ಞಾನಪ್ರದನಾದ, ಕೇಶವ = ಕೃಷ್ಣನೇ! ಕರ್ಮಣಃ = ಕರ್ಮಕ್ಕಿಂತಲೂ, ಬುದ್ಧಿಃ = ಜ್ಞಾನವೇ, ಜ್ಯಾಯಸೀ = ಶ್ರೇಷ್ಠವಾದುದೆಂದು, ತೇ = ನಿನ್ನ, ಮತಾ-ಚೇತ್ = ಅಂಗೀಕಾರವು ಆಗಿದ್ದರೆ, ತತ್ = ಹಾಗಿರುವಾಗ, ಮಾಂ = ನನ್ನನ್ನು, ಘೋರೇ = ಭಯಂಕರವಾದ (ಹಿಂಸಾತ್ಮಕವಾದ), ಕರ್ಮಣಿ…