ರೌಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ
ಮೈಸೂರು :- ಸಂಖ್ಯೆ 51 ಅಗ್ರಹಾರ ವಾರ್ಡಿನ JSS ಆಸ್ಪತ್ರೆ ಬಳಿ ಇರುವ ಸರ್ಕಾರಿ ಜಾಗದಲ್ಲಿ ಸುಮಾರು ೧೫ ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ೫ ಮಳಿಗೆ ಗಳನ್ನು ನಿನ್ನೆ ೧೮/೧೧/೨೦೦೪ ರ ಮಧ್ಯರಾತ್ರಿ ರೌಡಿಗಳ ಗುಂಪು ಏಕಏಕೀ ಬಂದು ಧ್ವಂಸಗೊಳಿಸಿದ್ದಾರೆ_ _ಇದನ್ನು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ_ _ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ ಕನ್ನಡಪರ ಹೋರಾಟಗಾರರು_ _ಈ ಜಾಗದ ವಿಷಯ ಈಗಾಗಲೇ ಅನೇಕ ವರ್ಷಗಳಿಂದ ಕೋರ್ಟ್ ನಲ್ಲಿ ಇದೆ ಈ ಜಾಗದಲ್ಲಿ ವ್ಯಾಪಾರ…