
MP ಕವನ ಸಂಗ್ರಹ : ” ಸಿರಿಧಾನ್ಯಗಳ ಐಸಿರಿ” – ಕವಿಯಿತ್ರಿ ಆಶಾಲತ
“ಸಿರಿಧಾನ್ಯಗಳ ಐಸಿರಿ “ ಓ ಸಿರಿಧಾನ್ಯಗಳೆoಬ ಆರೋಗ್ಯ ದೇವತೆಯೇ ನಿನ್ನ ಮಹಿಮೆ ಅಪಾರ ಬಣ್ಣಿಸಲು ಪದಗಳಿಲ್ಲ ಎನ್ನಲಿ ಕೋಟಿ, ಕೋಟಿ ವೈದ್ಯರಿಗೂ ಸಾಟಿ ಯಾಗದ ವೈದ್ಯ ಸಂಜೀವಿನಿ ನೀನು ನಿನ್ನ ಮೌಲ್ಯವನರಿಯದೆ ಬದುಕು ನಡೆಸುತ್ತಿರುವೆವು ನಾವು ||1|| ಓ, ಸಿರಿಧಾನ್ಯ ಗಳೆoಬ ಆರೋಗ್ಯ ವರ್ಧನಿಯೇ ಆಕಾರದಲ್ಲಿ ವಾಮನನಾದರೂ ಸಾಕಾರದಲ್ಲಿ ತ್ರಿವಿಕ್ರಮ ನಂತೆ ನಿನ್ನ ಉಪಯೋಗಿಸಿದರೆ ಆರೋಗ್ಯದ ಲಾಭಗಳು ನೂರಾರು ನವಣೆ ಬಳಸಿ ಬವಣೆ ನೀಗಿರೆಂದು ನೀ ಸಾರುವೆ ಊದಲು ಬಳಸಿ ಉಬ್ಬಸ ನೀಗಿರೆಂದು ನೀ ಪ್ರತಿಧ್ವನಿಸುವೆ ಬರಗ…