Norway

ನಾರ್ವೆ: ಹಿಮದ ದೇಶದಲ್ಲಿ ಧ್ರುವಪ್ರಭೆಯ ಅಲೌಕಿಕ ಅನುಭವ !!

ಸೂರ್ಯ ಮುಳುಗದ ನಾಡು ಎಂಬ ಖ್ಯಾತಿಯನ್ನು ಹೊಂದಿರುವ, ಭೂಮಿಯ ಉತ್ತರ ಧ್ರುವದ ಹತ್ತಿರವಿರುವ ಕಡೆಯ ದೇಶ ನಾರ್ವೆ. ಆ ದೇಶದ ವಿಶೇಷತೆಗಳ ಬಗ್ಗೆ ಈಗ ತಿಳಿದುಕೊಳ್ಳೋಣ. ಈ ದೇಶ ಅತ್ಯಂತ ಸುಂದರವಾದ ದೇಶವಾಗಿದೆ, ಆದರೆ ಇಲ್ಲಿ ನಿಜವಾದ ಅರ್ಥದಲ್ಲಿ ರಾತ್ರಿ ಇರುವುದಿಲ್ಲ ಎಂಬುದನ್ನು ಹಲವರಿಗೆ ತಿಳಿದಿಲ್ಲ. ಉತ್ತರ ನಾರ್ವೆಯ ಹೇವರ್‌ಫೆಸ್ಟ್ ನಗರದಲ್ಲಿ ಸೂರ್ಯ ಕೇವಲ 40 ನಿಮಿಷಗಳಷ್ಟೇ ಅಸ್ತಮಿಸುತ್ತಾನೆ. ಆದ್ದರಿಂದ, ಇದನ್ನು “ಮಧ್ಯರಾತ್ರಿಯ ಸೂರ್ಯ ಉದಯಿಸುವ ದೇಶ” ಎಂದು ಕರೆಯುತ್ತಾರೆ. ಈ ನಗರದಲ್ಲಿ ಕೇವಲ 40 ನಿಮಿಷಗಳು…

Read More