ಕರ್ನಾಟಕ ಉಪ ಚುನಾವಣೆ : ಮತ್ತೆ ಕೈ ಹಿಡಿದ ಮತದಾರರು

ಕರ್ನಾಟಕದಲ್ಲಿ ನಡೆದ ಮೂರು ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ಮತ್ತೆ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಮತ್ತೆ ಕೈ ಹಿಡಿದಿದ್ದಾರೆ. ಕಾಂಗ್ರೆಸ್ ಶನಿವಾರ ಕರ್ನಾಟಕದ ಮೂರು ವಿಧಾನಸಭಾ ಉಪಚುನಾವಣೆಗಳಲ್ಲಿ (ಶಿಗ್ಗಾಂವ್, ಸಂದೂರು ಮತ್ತು ಚನ್ನಪಟ್ಟಣ) ಭಾರೀ ಜಯಗಳಿಸಿದೆ. ಇದರಲ್ಲಿ ಇಬ್ಬರು ಬಿಜೆಪಿ ಅಭ್ಯರ್ಥಿಗಳನ್ನು ಮತ್ತು ಒಬ್ಬ ಜೆಡಿ(ಎಸ್) ಅಭ್ಯರ್ಥಿಯನ್ನು ಸೋಲಿಸಿದೆ. ಸೋತ ಅಭ್ಯರ್ಥಿಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಎಚ್‌ಡಿ ಕುಮಾರಸ್ವಾಮಿ ಅವರ ಪುತ್ರರು ಸೇರಿದ್ದಾರೆ. ವಿಜಯಶಾಲಿ ಅಭ್ಯರ್ಥಿಗಳ ವಿವರಗಳು ಶಿಗ್ಗಾಂವಿಯಿಂದ ಕಾಂಗ್ರೆಸ್‌ನ ಪಠಾನ್ ಯಾಸಿರ್ ಅಹ್ಮದ್ ಖಾನ್…

Read More

ಕರ್ನಾಟಕ ಮರುಚುನಾವಣೆ – 3 ಕ್ಷೇತ್ರದಲ್ಲಿ ಮತದಾನ ಆರಂಭ

ಮರುಚುನಾವಣೆಯಲ್ಲಿ 9 ಗಂಟೆತನಕ 10 % ಮತದಾನ ಕರ್ನಾಟಕದ 3 ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದೆ. ಮೂರು ಕ್ಷೇತ್ರಗಳಲ್ಲು ಬಿರುಸಿನ ಮತದಾನ ನಡೆಯುತ್ತಿದೆ. ವೃದ್ಧರು ಮತಗಟ್ಟೆಗಳಿಗೆ ಬಂದು ಮತದಾನ ಮಾಡುತ್ತಿರುವುದು ಯುವ ಜನತೆಯನ್ನು ಆಹ್ವಾನ ಮಾಡುತ್ತಿರುವಂತಿದೆ. ಮಾಜಿ ಪ್ರಧಾನಿ , ಮಾಜಿ ಮುಖ್ಯಮಂತ್ರಿ , ಕೇಂದ್ರ ಮಂತ್ರಿ , ಮುಖ್ಯಮಂತ್ರಿ , ಉಪ ಮುಖ್ಯಮಂತ್ರಿ , ಮಂತ್ರಿಗಳು, ಶಾಸಕರು, ಸಂಸದರು ಚುನಾವಣೆ ಪ್ರಚಾರ ಮಾಡುತ್ತಿದ್ದದ್ದನ್ನು ನೋಡಿದ್ದೇವೆ. ಮತದಾರರು ಯಾರ ಕೆೈ ಹಿಡಿಯುತ್ತಾರೆ 20 ನೇ ತಾರೀಖು ತಿಳಿಯುತ್ತದೆ.

Read More