Ashalatha

ಕವನ ಸಂಗ್ರಹ : ಬುದ್ಧಿ ಮಾತು ಕೇಳಿ – ಕವಿಯಿತ್ರಿ. ಆಶಾಲತ

ಮಕ್ಕಳ ದಿನಾಚರಣೆಯ ಪ್ರಯುಕ್ತ ” ಬುದ್ದಿ ಮಾತು ಕೇಳಿ “ ಬುದ್ದಿ ಮಾತು ಕೇಳಿ ಓ ಮುದ್ದು ಮಕ್ಕಳೇ ಹೆತ್ತವರ ಅಂಕೆಯಲ್ಲಿ ಬೆಳೆಯಿರಿ ಶಿಸ್ತು -ಸಂಯಮ, ಆಚಾರ -ವಿಚಾರ ಸಂಸ್ಕೃತಿ -ಸಂಪ್ರದಾಯಗಳ ಪ್ರತೀಕವಾಗಿರಿ ನಾಡು -ನುಡಿ, ದೇಶ -ಭಾಷೆಯ ಬಾಂಧವರಾಗಿ ಬಾಳಿರಿ ಸದ್ಭುದ್ದಿಗಳ ಕಲಿತು ಸತ್ಪ್ರಜೆಗಳಾಗಿ ಮುನ್ನಡೆಯಿರಿ ||1|| ತಾಯ್ತಂದೆಯರ ಭವಿಷ್ಯದರಮನೆಯ ಅರಸರಾಗಿರಿ ಅವರ ಆಕಾಂಕ್ಷೆ ಗಳ, ಕನಸುಗಳ ನನಸಾಗಿಸಿರಿ ನಯ- ವಿನಯ, ಸದ್ಗುಣ -ಸನ್ನಡತೆಯ ಆಗರವಾಗಿರಿ ಬಾಳಿನಲ್ಲಿ ಗುರಿಯನ್ನು ಹೊಂದಿ ಗುರುವಿನ ಮಾರ್ಗದರ್ಶನದಿ ಸಾಗಿರಿ ಹೆತ್ತವರನ್ನು,…

Read More