Rescheduling of Trains

Spread the love

 

: SOUTH WESTERN RAILWAY

*Rescheduling of Trains*

Due to essential safety and maintenance work at Nayandahalli and Kengeri stations, Train No. 06270 SMVT Bengaluru–Mysuru Daily Passenger Special will depart 60 minutes later than its scheduled time from SMVT Bengaluru on December 6, 8 and 10, 2024, and the same train (06270) will depart 50 minutes late from its originating station on December 15, 2024

*ರೈಲು ತಡವಾಗಿ ಪ್ರಾರಂಭ*

ನಾಯಂಡಹಳ್ಳಿ ಮತ್ತು ಕೆಂಗೇರಿ ನಿಲ್ದಾಣಗಳಲ್ಲಿ ಅಗತ್ಯ ಸುರಕ್ಷತೆ ಮತ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಸಲುವಾಗಿ, ರೈಲು ಸಂಖ್ಯೆ 06270 ಎಸ್ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಡಿಸೆಂಬರ್ 6, 8 ಮತ್ತು 10, 2024 ರಂದು ತನ್ನ ನಿಗದಿತ ಸಮಯಕ್ಕಿಂತ 60 ನಿಮಿಷ ತಡವಾಗಿ ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಡಲಿದೆ, ಮತ್ತು ಇದೆ ರೈಲು (06270) ಡಿಸೆಂಬರ್ 15, 2024 ರಂದು ತನ್ನ ಮೂಲ ನಿಲ್ದಾಣದಿಂದ 50 ನಿಮಿಷ ತಡವಾಗಿ ಹೊರಡಲಿದೆ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ