ಉಡುಪಿ – ನಕ್ಸಲೆ ಟ್ ಹಾಗೂ ಏಎನ್ಎಫ್ ತಂಡದ ನಡುವೆ ಗುಂಡಿನ ಚಕ್ಕುಮುಕಿ ನಡೆದು ನಕ್ಸಲೆಟ್ ತಂಡದ ನಾಯಕ ವಿಕ್ರಂ ಗೌಡ ಎನ್ಕೌಂಟರ್ ನಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿಸಲಾಗಿದೆ. 9mm ಗನ್ನಿಂದ ಗುಂಡು ಹಾರಿಸಲಾಗಿದೆ.
ನೆನ್ನೆ ರಾತ್ರಿ 11:00 ನಂತರ ಪಶ್ಚಿಮ ಘಟ್ಟದ ಹೆಬ್ರಿ ಬಳಿ ಕಬ್ಬಿನ ನಾಲೆ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಕಳೆದ ಕೆಲವು ದಿನಗಳಿಂದ ಉಡುಪಿ ಭಾಗದಲ್ಲಿ ನೆಕ್ಲೆ ಚಟುವಟಿಕೆ ಆರಂಭವಾಗಿರುವ ಮಾಹಿತಿ ಇದ್ದು ಎಎನ್ಎಫ್ ತಂಡ ತನ್ನ ಕಾರ್ಯಾಚರಣೆ ಚುರುಕುಗೊಳಿಸಿದ್ದು ಕಳೆದ 15 ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ. ಕೇರಳದಲ್ಲಿ ಕಳೆದ ಎರಡು ತಿಂಗಳಿಂದ ಎಕ್ಸಲೆಂಟ್ ಚಟುವಟಿಕೆ ನಡೆಸಲಾಗುತ್ತಿದ್ದು ಅಲ್ಲಿಂದ ತಪ್ಪಿಸಿಕೊಳ್ಳಲು ಕರ್ನಾಟಕ ರಾಜ್ಯಕ್ಕೆ ಬಂದಿತು ಎಂದು ಗೊತ್ತಾಗಿದೆ ಕಳೆದ 21 ವರ್ಷಗಳ ನಂತರ ಕಾರ್ಕಳ ಭಾಗದಲ್ಲಿ ನೆಕ್ಸನ್ರ್ಯಾ ಚರಣೆ ಚಟುವಟಿಕೆ ನಿಂತಿತ್ತು ಕಳೆದ ಒಂದು ತಿಂಗಳಿಂದ ಕರ್ನಾಟಕ ರಾಜ್ಯದಲ್ಲಿ ವಿಕ್ರಂ ಗೌಡ ತಂದಿದ್ದನು ಎಂದು ತಿಳಿಸಲಾಗಿದೆ. ಮೃತಪಟ್ಟ ಜಿಯಾ ನೆಕ್ಸಲ್ ನಾಯಕ ವಿಕ್ರಂ ಗೌಡ 3 ರಾಜ್ಯಗಳಿಗೆ ಬೇಕಾಗಿದ್ದ .ಎ ಎನ್ ಎಫ್ ತಂಡ ವಿಕ್ರಂ ಗೌಡ ತಂಡದವರನ್ನು ಹಿಡಿಯಲು ಶೋಧ ಕಾರ್ಯ ಮುಂದುವರಿಸಿದೆ. ಕಳೆದ 9 ವರ್ಷದಿಂದ ಕರ್ನಾಟಕ ರಾಜ್ಯದಲ್ಲಿ ನೆಕ್ಸಲೆಟ್ ಚಟುವಟಿಕೆಗೆ ಸ್ಥಳೀಯರು ಸಹಕಾರ ನೀಡದೆ ಇದ್ದರಿಂದ ರಾಜ್ಯದಲ್ಲಿ ಚಟುವಟಿಕೆ ನಡೆದಿರಲಿಲ್ಲ ಎಂದು ಹೇಳಲಾಗುತ್ತಿದೆ