ಮರುಚುನಾವಣೆಯಲ್ಲಿ 9 ಗಂಟೆತನಕ 10 % ಮತದಾನ
ಕರ್ನಾಟಕದ 3 ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದೆ. ಮೂರು ಕ್ಷೇತ್ರಗಳಲ್ಲು ಬಿರುಸಿನ ಮತದಾನ ನಡೆಯುತ್ತಿದೆ. ವೃದ್ಧರು ಮತಗಟ್ಟೆಗಳಿಗೆ ಬಂದು ಮತದಾನ ಮಾಡುತ್ತಿರುವುದು ಯುವ ಜನತೆಯನ್ನು ಆಹ್ವಾನ ಮಾಡುತ್ತಿರುವಂತಿದೆ.
ಮಾಜಿ ಪ್ರಧಾನಿ , ಮಾಜಿ ಮುಖ್ಯಮಂತ್ರಿ , ಕೇಂದ್ರ ಮಂತ್ರಿ , ಮುಖ್ಯಮಂತ್ರಿ , ಉಪ ಮುಖ್ಯಮಂತ್ರಿ , ಮಂತ್ರಿಗಳು, ಶಾಸಕರು, ಸಂಸದರು ಚುನಾವಣೆ ಪ್ರಚಾರ ಮಾಡುತ್ತಿದ್ದದ್ದನ್ನು ನೋಡಿದ್ದೇವೆ. ಮತದಾರರು ಯಾರ ಕೆೈ ಹಿಡಿಯುತ್ತಾರೆ 20 ನೇ ತಾರೀಖು ತಿಳಿಯುತ್ತದೆ.