ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ

Spread the love

ದುಬೈನಲ್ಲಿ ನಡೆದ ಐಸಿಸಿ ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿಯನ್ನು ಭಾರತವು ಗೆದ್ದಿದೆ. ನ್ಯೂಜಿಲ್ಯಾಂಡ್ ವಿರುದ್ದ ನಡೆದ ಪಂದ್ಯದಲ್ಲಿ ಭಾರತವು 6 ವಿಕೆಟ್ ನಷ್ಟದೊಂದಿಗೆ ಗೆಕುವನ್ನು ಭಾರತ ತನ್ನ ಮುಡಿಗೇರಿಸಿದೆ.

ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ಕೇವಲ 250 ರನ್ ಗುರಿ ನೀಡಿತ್ತು. ಮೊದಲಿಗೆ ಭಾರತ ಉತ್ತಮ ಆಟ ಆರಂಭಿಸಿದರು ಮದ್ಯದಲ್ಲಿ ಸತತ 4 ವಿಕೆಟ್‌ ಕಳೆದುಕೊಂಡರು ನಂತರ ಯಾವುದೇ ಆತಂಕವಿಲ್ಲದೆ ಗುರಿ ತಲುಪಿತು. ರೋಹಿತ್ ಶರ್ಮರವರ ಮುಂದಾಳತ್ವದಲ್ಲಿ ಭಾರತವು ಈ ಗೆಲುವನ್ನು ಸಾಧಿಸಿದೆ.

ನ್ಯೂಜಿಲ್ಯಾಂಡ್  – 251/7

ಭಾರತ – 254/6

49 ಓವರ್‌ಗಳಲ್ಲಿ