Diversion /Cancellation/Regulation/ Rescheduling of trains/ರೈಲುಗಳ ಮಾರ್ಗ ಬದಲಾವಣೆ:

Spread the love

 

SOUTH WESTERN RAILWAY

*Diversion /Cancellation/Regulation/ Rescheduling of trains*

Due to Engineering block at Tolahunse, Davangere, Amaravathi Colony, and Kodaganur South Western Railway has decided for Cancellation, Diversion, Regulation, Rescheduling of following trains as follows:

Train No. 06246 Harihar– Hosapete Passenger train, journey commencing o¬n January 07 ,14 ,21 and 28 2025, will be diverted to run via Harihar, Amaravathi colony , Teligi stations. The train will skip its regular stoppages at Davangere, and Tolahunse stations.

*Cancellation of trains:*

Train No. 06245 Hosapete- Harihar Passenger train, journey commencing o¬n February 03, 2025 will be cancelled for one day.

Train No. 06246 Harihar – Hosapete Passenger train, journey commencing o¬n February 04, 2025 will be cancelled for one day.

*Regulation of trains:*

Train No. 16213 Arsikere – SSS Hubballi Daily Express, journey commencing on January 07, & 21, of 2025 will be regulated for 75 minutes enroute.
Train No. 16213 Arsikere- SSS Hubballi Daily Express, journey commencing on February 04, 2025 will be regulated for 60 minutes enroute.

*Rescheduling of trains:*

Train No. 06246 Harihar – Hosapete Daily Passenger train, departing from Harihar station on Feburary 11, 2025 will be rescheduled by 45 minutes.

*ರೈಲುಗಳ ಮಾರ್ಗ ಬದಲಾವಣೆ:*

ರೈಲು ಸಂಖ್ಯೆ 06246 ಹರಿಹರ-ಹೊಸಪೇಟೆ ಪ್ಯಾಸೆಂಜರ್ ರೈಲು ಜನವರಿ 07, 14, 21 ಮತ್ತು 28, 2025 ರಿಂದ ಹರಿಹರ, ಅಮರಾವತಿ ಕಾಲೋನಿ ತೆಲಿಗಿ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲು ದಾವಣಗೆರೆ ಮತ್ತು ತೋಳಹುಣಸೆ ನಿಲ್ದಾಣಗಳಲ್ಲಿ ತನ್ನ ನಿಯಮಿತ ನಿಲುಗಡೆಯನ್ನು ತಪ್ಪಿಸುತ್ತದೆ.

*ರೈಲುಗಳ ರದ್ದತಿ:*

ರೈಲು ಸಂಖ್ಯೆ 06245 ಹೊಸಪೇಟೆ ಜಂಕ್ಷನ್ – ಹರಿಹರ ಪ್ಯಾಸೆಂಜರ್ ರೈಲು ಫೆಬ್ರವರಿ 03, 2025 ರಂದು ಒಂದು ದಿನ ರದ್ದಾಗಲಿದೆ.

ರೈಲು ಸಂಖ್ಯೆ 06246 ಹರಿಹರ- ಹೊಸಪೇಟೆ ಜಂಕ್ಷನ್ ಪ್ಯಾಸೆಂಜರ್ ರೈಲು ಫೆಬ್ರವರಿ 04, 2025 ರಂದು ಒಂದು ದಿನ ರದ್ದಾಗಲಿದೆ.

*ರೈಲುಗಳ ನಿಯಂತ್ರಣ:*

ರೈಲು ಸಂಖ್ಯೆ 16213 ಅರಸೀಕೆರೆ -ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಜನವರಿ 7 & 21, 2025 ರಂದು ಮಾರ್ಗ ಮದ್ಯದಲ್ಲಿ 75 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 16213 ಅರಸೀಕೆರೆ -ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಫೆಬ್ರವರಿ 4 ರಂದು ಮಾರ್ಗ ಮದ್ಯದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

*ರೈಲುಗಳ ಮರು ವೇಳಾಪಟ್ಟಿ:*

ರೈಲು ಸಂಖ್ಯೆ 06246 ಹರಿಹರ-ಹೊಸಪೇಟೆ ಡೈಲಿ ಪ್ಯಾಸೆಂಜರ್ ರೈಲು ಫೆಬ್ರವರಿ 11, 2025 ರಂದು ಹರಿಹರ ನಿಲ್ದಾಣದಿಂದ 45 ನಿಮಿಷ ತಡವಾಗಿ ಹೊರಡಲಿದೆ.