ದೆಹಲಿ ಚುನಾವಣೆ-ಕೇಜ್ರಿವಾಲ್ ರವರಿಗೆ ಹೀನಾಯ ಸೋಲು

Spread the love

ನವದೆಹಲಿ ದೆಹಲಿ ಚುನಾವಣೆಯಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದ ಅರವಿಂದ ಕೇಕ್ರಿವಾಲ್ ರವರು ಈ ಬಾರಿ ಹೀನಾಯವಾಗಿ ಸೋಲು ಅನುಭವಿಸಿದ್ದಾರೆ. 

ಎ ಎ ಪಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು 1800 ಮತಗಳಿಂದ ಸೋಲನ್ನು ಅನುಭವಿಸಿದ್ದಾರೆ.
ಕೇಕ್ರಿವಾಲ್ ವಿರುದ್ಧ ಬಿಜೆಪಿ ಅಭ್ಯರ್ಥಿ ಪರಮೇಶ್ವರ ವರ್ಮ ಅವರು ಜಯಭೇರಿ ಸಾಧಿಸಿದ್ದಾರೆ .