ದೆಹಲಿ ಚುನಾವಣೆ-ಬಿಜೆಪಿಗೆ ಭರ್ಜರಿ ಜಯ

Spread the love

ನವದೆಹಲಿ -ಫೆಬ್ರವರಿ ಐದರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ  ಭಾರತೀಯ ಜನತಾ ಪಕ್ಷ ಜಯಭೇರಿಯನ್ನು ಸಾಧಿಸಿದೆ

 ಒಟ್ಟಾರೆ 70 ಸ್ಥಾನಗಳ ಪೈಕಿ 47 ಸ್ಥಾನಗಳನ್ನು ಭಾರತೀಯ ಜನತಾ ಪಕ್ಷ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಕಳೆದ 25 ವರ್ಷಗಳಿಗೂ ಹೆಚ್ಚು ನಂತರ ಭಾರತೀಯ ಜನತಾ ಪಕ್ಷ ದೆಹಲಿಯ ಅಧಿಕಾರದಲ್ಲಿ ಕಾಲಿಟ್ಟಿದೆ.
ಎ ಎಂ ಟಿ ಕೇವಲ 23 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಮೂರು ಬಾರಿ ಗೆಲುವು ಸಾಧಿಸಿದ್ದ ಹಾಗೂ ಮಾಜಿ ಮುಖ್ಯಮಂತ್ರಿ ಕ್ರೇಜಿ ವಾಲ್ ಅವರಿಗೆ ಭಾರಿ ಹೀನಾಯ ಸೋಲು ಆಗಿದ್ದು ಮುಖಭಂಗವಾಗಿದೆ.
ಕಾಂಗ್ರೆಸ್ ಪಕ್ಷ ಶೂನ್ಯ ಸ್ಥಾನದಲ್ಲಿದ್ದು ಇತರೆ ಅಭ್ಯರ್ಥಿಗಳು ಯಾರು ಗೆಲುವು  ಸಾಧಿಸಿಲ್ಲ.
ಉತ್ತರ ಭಾರತದ ಕುಂಭಮೇಳ ಹಾಗೂ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ 12 ಲಕ್ಷಕ್ಕೆ ಏರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿಗೆ ಕಾರಣವಾಗಿದೆ ಎಂದು ರಾಜಕೀಯ ವಲಯದಲ್ಲಿ ಮಾತು ಕೇಳಿ ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಕೋಟ್ಯಂತರ ಜನ ಹಿಂದುಗಳು ಸೇರಿದ್ದು ಇದೇ ರೀತಿ ಮುಂದುವರೆದರೆ ಭಾರತದಲ್ಲಿ ಹಿಂದುತ್ವ ಉಳಿಯಲಿದೆ ಎಂಬ ಮಾತು ಕೂಡ ಕೇಳಿ ಬಂದಿದ್ದು ಬಿಜೆಪಿಗೆ ವರದಾನವಾಗಿದೆ.
ರಾಷ್ಟ್ರಾದ್ಯಂತ ದೆಹಲಿಯಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸಂಭ್ರಮ ಆಚರಣೆಯಲ್ಲಿ ತೊಡಗಿರುವುದು ಕಂಡುಬರುತ್ತಿತ್ತು