
MP ಕವನ ಸಂಗ್ರಹ : ಸುಗ್ಗಿ ಸಂಕ್ರಾಂತಿ – ಕವಿಯಿತ್ರಿ ಆಶಾಲತ
ಸುಗ್ಗಿ – ಸಂಕ್ರಾಂತಿ ಬಂದಿದೆ, ಬಂದಿದೆ ಸಂಕ್ರಾಂತಿ ತಂದಿದೆ, ತಂದಿದೆ ನವ ಕ್ರಾಂತಿ ನವ ವರ್ಷದಿ, ನವೋಲ್ಲಾಸದಿ ಸರ್ವರೂ ಸಡಗರ ಸಂಭ್ರಮದಿ ಆಚರಿಸುವ ಹಬ್ಬ ಸಂಕ್ರಾಂತಿ ರೈತರಿಗೆ ಸುಗ್ಗಿಯ ಹಬ್ಬ, ಮಂದಿಗೆ ಹಿಗ್ಗಿನ ಹಬ್ಬ ಜಗತ್ ಚಕ್ಷುವಾದ ಭಾಸ್ಕರನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವ ಹಬ್ಬ ಸಂಕ್ರಾಂತಿ ||1|| ಎಳ್ಳು ಬೆಲ್ಲವ ಹಂಚಿ, ಸವಿ ನುಡಿಗಳನ್ನಾಡಿ ಪರಸ್ಪರು ದ್ವೇಷಸೂಯೆಗಳನ್ನು ಮರೆತು ಸಾ ಮರಸ್ಯದಿಂದ ಇರಬೇಕೆಂಬ ಸಂದೇಶ ಸಾರುವ ಹಬ್ಬ ಸಂಕ್ರಾಂತಿ ಬಡವಬಲ್ಲಿದನೆಂಬ ತಾರಾತಮ್ಯ ವಿಲ್ಲದೆ ಜಾತಿಮತಗಳೆoಬ…