ಮೈಸೂರು-ನಗರದ ಅವಧೂತ ದತ್ತ  ಪೀಠದ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ  ಇಂದು ಹನುಮ ಜಯಂತಿ

  ಮೈಸೂರು- ನಗರದ ಅವಧೂತ ದತ್ತ  ಪೀಠದ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ  ಇಂದಿನ ಹನುಮ ಜಯಂತಿ ಕಾರ್ಯಕ್ರಮ ಹಾಗೂ ದತ್ತ ಜಯಂತಿ ಕಾರ್ಯಕ್ರಮ ಡಿ.13 ಶುಕ್ರವಾರ, ಶ್ರೀ ಹನುಮ ಜಯಂತಿ ಪ್ರಯುಕ್ತ ಬೆಳಿಗ್ಗೆ 7ಕ್ಕೆ ಕಾರ್ಯ ಸಿದ್ಧಿ ಹನುಮಂತನಿಗೆ ಅಭಿಷೇಕ.9ಗಂಟೆಗೆ ಶ್ರೀ ಕಾಲಾಗ್ನಿ ಶಮನ ದತ್ತಾತ್ರೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ,10ಕ್ಕೆ ಶ್ರೀ ಚಕ್ರಪೂಜೆ, ಪುಣ್ಯ ಸ್ಮರಣೆ, ಅನಘ ವ್ರತ. 11ಗಂಟೆಗೆ ಶ್ರೀ ಹನುಮ ಜಯಂತಿ ಪೂಜೆ. ಸಂಜೆ‌ 5ಕ್ಕೆ ಪಲ್ಲಕ್ಕಿ ಉತ್ಸವ. ಸಂಜೆ 7‌…

Read More