ಅಮೃತ್ ಸರ್ ಮಾಜಿ ಡಿಸಿಎಂ ಹತ್ಯೆಗೆ ಯತ್ನ
ಅಮೃತ್ ಸರ್ – ಮಾಜಿ ಡಿಸಿಎಂ ಹತ್ಯೆ ನಡೆಸಲು ಉಗ್ರ ಒಬ್ಬ ಮುಂದಾಗಿದ್ದು ಕೂದಲು ಎಳೆ ಅಂತರದಲ್ಲಿ ಸುಕಬೀರ್ ಸಿಂಗ್ ಪಾರಾಗಿರುವ ಘಟನೆ ವರದಿಯಾಗಿದೆ. ಅಮೃತ್ ಸರ್ ಮುಖ್ಯ ದ್ವಾರದ ಬಳಿ ಘಟನೆ ನಡೆದಿದೆ ಎಂದು ತಿಳಿಸಲಾಗಿದೆ. ಉಗ್ರನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದರಿ ಉಗ್ರ ನು ಕಳೆದ ಹಲವಾರು ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಯಾಗಿದ್ದು ಕೆಲವು ದಿನಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದ ಎಂದು ತಿಳಿಸಲಾಗಿದೆ. ಉಗ್ರಳು ಪಾಕಿಸ್ತಾನಕ್ಕೆ ತೆರಳಿ ಬಂದಿದ್ದನೆಂದು ಹೇಳಲಾಗುತ್ತಿದೆ. ಡಿಸಿಎಂ…