ಸುವರ್ಣ ಸಂಬ್ರಮದ ಮಹಾಸಮ್ಮೇಳನ-ಪೋಸ್ಟರ್ ಪೋಸ್ಟರ್ ಬಿಡುಗಡೆ
ಮೈಸೂರು- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ 50ನೆ ವರ್ಷದ ಸುವರ್ಣ ಸಂಬ್ರಮದ ಮಹಾಸಮ್ಮೇಳನ ವಿಶ್ವಾಮಿತ್ರದ ಅಂಗವಾಗಿ ಜಿಲ್ಲಾ ಬ್ರಾಹ್ಮಣ ಮಹಾಸಭ. ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಜಿಲ್ಲಾ ಧ್ಯಕ್ಷರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಮ್ಮೇಳನ ಸಮಿತಿ ಉಪಾಧ್ಯಕ್ಷರಾದ ಬಿ. ಆರ್. ನಟರಾಜ್ ಜೊಯಿಸ್ ರವರು ಮಾತನಾಡಿ ಇದೊಂದು ಐತಿಹಾಸಿಕಹಾಗು ದೇಶದಲ್ಲಿ ಬ್ರಾಹ್ಮಣರ ಪ್ರಾಮುಖ್ಯತೆಹಾಗು ಬ್ರಾಹ್ಮಣರ ಶಕ್ತಿ ಯ ವಿರಾಟಸ್ವರೂಪ ಬ್ರಾಹ್ಮಣ ರ ಇತಿಹಾಸದ ಪುಟ ಪುಟದಲ್ಲು ಈಸನಾತನ ಧರ್ಮದ ಬ್ರಾಹ್ಮಣ ಬಲ ಬ್ರಾಹ್ಮಣ ಹಗುರನಲ್ಲ…