ಅಮೃತ್ ಸರ್ ಮಾಜಿ ಡಿಸಿಎಂ ಹತ್ಯೆಗೆ ಯತ್ನ

Spread the love

ಅಮೃತ್ ಸರ್ – ಮಾಜಿ ಡಿಸಿಎಂ ಹತ್ಯೆ ನಡೆಸಲು ಉಗ್ರ ಒಬ್ಬ ಮುಂದಾಗಿದ್ದು  ಕೂದಲು ಎಳೆ ಅಂತರದಲ್ಲಿ ಸುಕಬೀರ್ ಸಿಂಗ್ ಪಾರಾಗಿರುವ ಘಟನೆ ವರದಿಯಾಗಿದೆ. 

ಅಮೃತ್ ಸರ್ ಮುಖ್ಯ ದ್ವಾರದ ಬಳಿ ಘಟನೆ ನಡೆದಿದೆ ಎಂದು ತಿಳಿಸಲಾಗಿದೆ.

ಉಗ್ರನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದರಿ ಉಗ್ರ ನು ಕಳೆದ ಹಲವಾರು ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಯಾಗಿದ್ದು ಕೆಲವು ದಿನಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದ ಎಂದು ತಿಳಿಸಲಾಗಿದೆ.
ಉಗ್ರಳು ಪಾಕಿಸ್ತಾನಕ್ಕೆ ತೆರಳಿ ಬಂದಿದ್ದನೆಂದು ಹೇಳಲಾಗುತ್ತಿದೆ.
ಡಿಸಿಎಂ ಹತ್ಯೆ ಸಂಬಂಧ ಅಮೃತಸರ ಭದ್ರತಾ ವ್ಯವಸ್ಥೆಯಿಂದ ಲೋಪವಾಗಿಲ್ಲ ಎಂದು ತಿಳಿಸಲಾಗಿದೆ.
ಡಿಸಿಎಂ ಹತ್ಯೆ ಯಜ್ಞದ ಬಗ್ಗೆ ಸರ್ಕಾರ ಉನ್ನತಮಟ್ಟದ ತನಿಖೆಗೆ ಆದೇಶಿಸಿದೆ