ಬೆಂಗಳೂರು- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು 30 ಮಧ್ಯರಾತ್ರಿಯಿಂದ ಬಸ್ ಸಂಚಾರ ನಿಲ್ಲಿಸಿ ಪ್ರತಿಭಟನೆ ಮಾಡುವುದಾಗಿ ಕೆ ಎಸ್ ಆರ್ ಟಿ ಸಿ ನೌಕರರ ಸಂಘದ ಮುಖ್ಯಸ್ಥರದ ಅನಂತ ಸುಬ್ಬರಾವ್ ಅವರು ತಿಳಿಸಿದ್ದಾರೆ.
ರಾಜ್ಯದ ನಾಲ್ಕು ನಿಗಮಗಳು ಬಸ್ ಸಂಚಾರ ಬಂದ್ ಮಾಡಲಿದೆ ಬೇಡಿಕೆ ಈಡೇರುವವರಿಗೂ ಬಸ್ ಸಂಚಾರ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೌಕರರ ಸಂಘ ಕಳೆದ 15 ದಿನ ಮುನ್ನವೇ ನೋಟಿಸು ನೀಡಿದೆ ಎಂದು ಸಂಗಾ ತಿಳಿಸಿದೆ.
ಕಳೆದ ಒಂದು ವರ್ಷದಿಂದ ಸದರಿ ನಾಲ್ಕು ಬೇಡಿಕೆಗಳನ್ನು ಸರ್ಕಾರ ಈಡೇರಿಸದೆ ನಿರ್ಲಕ್ಷ ದೋರಣೆ ತಾಳುತ್ತಿದೆ ಎಂದು ನೌಕರರ ಸಂಘ ತಿಳಿಸಿದೆ