ಚಿತ್ರ ಕೃಪೆ ವಾಟ್ಸಪ್
ಮೈಸೂರು-ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ರವರು 29-4-1966 ಶುಕ್ರವಾರ ಶಿವಮೊಗ್ಗ ಟೌನ್ ನ್ಯಾಷನಲ್ ಹೈಸ್ಕೂಲ್ ನಲ್ಲಿ ತೀರ್ಥಹಳ್ಳಿ ತಾll ಕುಡು ಮಲ್ಲಿಗೆಯ ಶ್ರೀ ಚಂದಪ್ಪ ಗೌಡರ ಪುತ್ರಿ ಕll ಸೌಭಾಗ್ಯವತಿ ಪ್ರೇಮ ಅವರನ್ನು ಕೈ ಹಿಡಿದರು . ಅಂದು ಬೆಳಗ್ಗೆ 8 ರಿಂದ 10ರ ಶುಭ ಲಗ್ನದಲ್ಲಿ ವಿವಾಹವಾದರು ಅಂದು ಸಂಜೆ 6 ಗಂಟೆಯಿಂದ 8ರವರಗೆ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.