ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ಧರ್ಜೆ ಪದವಿ ಕಾಲೇಜುಗಳಲಿನ 1242 ಸಹಾಯಕ ಪ್ರಧ್ಯಾಪಕ ಹುದ್ದೆಗಳಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲಿ ಸಮಾಜ ಕಾರ್ಯ ವಿಷಯದಲ್ಲಿ ರಾಜ್ಯಕೆ ಕಡಕೋಳದ ರೈತಪಿ ಕುಟುಂಬದ ಚಂದನ್ ಕೆ ಪಿ ರವರು ಪ್ರಥಮ ರಾಂಕ್ ಪಡೆದಿದಾರೆ ಅವರಿಗೆ ಕಡಕೋಳದ ಯುವ ಮಿತ್ರರು, ಕಡಕೋಳ ವಾರಿಯರ್ಸ್ ತಂಡದವರು, ಅಡ್ಡಬಾಯ್ಸ್ ತಂಡದವರು ಹಾಗೂ ಹಲವಾರು ಯುವಕರು ಚಂದನ್ ಕೆ ಪಿ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು