ಮೈಸೂರು-ಪತ್ರ ಬರಹಗಾರರ ಒಕ್ಕೂಟ ಉದ್ಘಾಟನೆ

Spread the love

ಮೈಸೂರು ನಗರ ಮತ್ತು
ತಾಲ್ಲೂಕು
ಪತ್ರ ಬರಹಗಾರರ ಒಕ್ಕೂಟ ಉದ್ಘಾಟನೆ

ಮೈಸೂರು ವಿಶ್ವೇಶ್ವರ ನಗರದಲ್ಲಿರುವ ಕೆ ವಿ ಆರ್ ವೆಡ್ಡಿಂಗ್ ಬೆಲ್ಸ್ ಸಭಾಂಗಣದಲ್ಲಿ ಮೈಸೂರು ನಗರ ಮತ್ತು
ತಾಲ್ಲೂಕು
ಪತ್ರಗಾರರ ಒಕ್ಕೂಟ ಸಂಘವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಜಿಲ್ಲಾ ನೋಂದಣಾಧಿಕಾರಿಗಳದ ವಿಜಯಲಕ್ಷ್ಮಿ ಆರ್ ಇನಾಂದಾರ್

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ನಗರ ಮತ್ತು
ತಾಲ್ಲೂಕು
ಪತ್ರ ಬರಹಗಾರರ ಒಕ್ಕೂಟದ ಅಧ್ಯಕ್ಷರಾದ ನಿಸಾರ್ ಅಹಮದ್ ಖಾನ್ ವಹಿಸಿದರು

ಮುಖ್ಯ ಅತಿಥಿಗಳಾಗಿ
ಮೈಸೂರು ಪೂರ್ವ ಹಿರಿಯ ಉಪನೋಂದಣಾಧಿಕಾರಿಗಳು ನಾಗರಾಜ್ ಎಚ್ ಜೆ, ಮೈಸೂರು ಉತ್ತರ
ಹಿರಿಯ ಉಪನೋಂದಣಾಧಿಕಾರಿಗಳು ನಂದಿನಿ ಸಿ.ಪಿ, ಮೈಸೂರು ದಕ್ಷಿಣ ಹಿರಿಯ ಉಪನೋಂದಣಾಧಿಕಾರಿಗಳು ಷಾಜಹ ಎಸ್. ಕೆ,
ಉಪನೋಂದಣಾಧಿಕಾರಿಗಳು ಮೈಸೂರು ಪಶ್ಚಿಮ ಶ್ರೀಕಾಂತ್ ಎನ್,ಉಪನೋಂದಣಾಧಿಕಾರಿಗಳು ಮೈಸೂರು ದಕ್ಷಿಣ ಯಶಸ್ವಿನಿ ಜೆ, ಮೂಡ ಉಪನೋಂದಣಾಧಿಕಾರಿಗಳು ರುಕ್ಮಿಣಿ ವಿ, ಮುದ್ರಾಂಕ ಮತ್ತು ನೋಂದಣಿ ಇಲಾಖೆ ನೋಡಲ್ ಆಫೀಸರ್ ಸಂತೋಷ್ ಕುಮಾರ್ ಎಂ, ವಿವೇಕ್ ಎಂ, ಹಾಗೂ ಒಕ್ಕೂಟದ ಉಪಾಧ್ಯಕ್ಷರಾದ ಎಂ ಎಸ್ ಧನಂಜಯ್, ಕಾರ್ಯದರ್ಶಿ ಕೆ ಆರ್ ಉದಯ್ ಕುಮಾರ್, ಖಜಾಂಚಿ ಎಂ ಎಸ್ ನರಸಿಂಹಮೂರ್ತಿ , ಸಂಚಾಲಕ ಎಂ ಗಣೇಶ್, ನಿರ್ದೇಶಕರುಗಳಾದ ಕೆ ಆರ್ ಸತ್ಯನಾರಾಯಣ್, ಎಸ್ ಎನ್ ದೇವರಾಜು, ನಾಗಭೂಷಣ್ ಆರಾಧ್ಯ ಎ ಎಸ್, ಮಹದೇವ ಜಿ, ಬಿ ಕುಮಾರ್, ಫಣಿರಾಜ್ ಎಸ್,
ಚಂದ್ರಶೇಖರ್, ಎಸ್.
ಎನ್. ದಿನೇಶ್ ಕುಮಾರ್,
ಎಸ್.ಎಸ್. ವೇಣು,
ಜಯಲಕ್ಷ್ಮಿ, ಬಿ.
ಹಾಗೂ ಇನ್ನಿತರರು ಹಾಜರಿದ್ದರು