ಮೈಸೂರು-ಈ ದೇಶ ಕಂಡ ಅತ್ಯುತ್ತಮ ಆಡಳಿತಗಾರ ಹಾಗೂ ಸಭ್ಯ ರಾಜಕಾರಣಿ ಯಾಗಿ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವರಾದ ಎಸ್ಎಮ್ ಕೃಷ್ಣ ಅವರ ನಿಧನ ಈ ನಾಡಿಗೆ ತುಂಬಲಾರದ ನಷ್ಟ ಅವರ ಅಗಲಿಕೆ ಕೇವಲ ಕುಟುಂಬಕ್ಕೆ ಮಾತ್ರವಲ್ಲದೆ ಯುವರಾಜಕಾರಣಿಗಳಿಗೂ ನಷ್ಟವಾಗಿದೆ. ಅವರು ಹಾಕಿಕೊಟ್ಟ ಮೇಲ್ಪಂತ್ತಿಯಲ್ಲಿ ಸಾಗುವ ಮೂಲಕ ಅವರನ್ನು ಚಿರ ತಾಯಿಯಾಗಿ ಉಳಿಸೋಣ. ಅವರ ಆತ್ಮಕ್ಕೆ ಶಾಂತಿ ಕೋರೋಣ ಈ ದೇಶಕ್ಕೆ ಹಾಗೂ ರಾಜ್ಯಕ್ಕೆ ಅವರ ಕೊಡುಗೆಗಳು ಅಪಾರವಾಗಿ ಉಳಿದಿವೆ.
– ಆರ್. ಮೂರ್ತಿ, ಅಧ್ಯಕ್ಷರು ಮೈಸೂರು ನಗರ ಕಾಂಗ್ರೆಸ್ ಸಮಿತಿ