*ಮತ್ತೆ ವಿದ್ಯುತ್ ದರ ಏರಿಕೆ ಹೊರೆ / ವಿಧ್ಯುತ್ ದರ ಏರಿಕೆಗೆ ಸೆಸ್ಕ್ ಕೆ ಇ ಅರ್ ಸಿ ಗೆ ಅರ್ಜಿ ಸಲ್ಲಿಸಿದೆ.*
😭
ಹೊಸ ವರ್ಷದ ಪ್ರಾರಂಭದ ಕೊಡುಗೆ ವಿದ್ಯುತ್ ದರ ಏರಿಕೆ ಶಾಕ್.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸೇರಿದಂತೆ ರಾಜ್ಯದ ಎಲ್ಲಾ ವಿಧ್ಯುತ್ ಸರಬರಾಜು ಕಂಪನಿ ಗಳು ಎಲ್ಲಾ ವರ್ಗದ ವಿದ್ಯುತ್ ಗ್ರಾಹಕರಿಗೆ ಪ್ರತೀ ಯೂನಿಟ್ ಗೆ ಒಟ್ಟಾರೆ ಕಡ್ಡಾಯ ಶುಲ್ಕ 30 ಪೈಸೆ , ಯನಿಟ್ ಶುಲ್ಕ 38 ಪೈಸೆ ಒಟ್ಟು ಒಂದು ಯುನೈಟ್ಗೆ 68 ಪೈಸೆ ಏರಿಕೆಗೆ ಕೆ ಇ ಅರ್ ಸಿ ಗೆ ಅರ್ಜಿ ಸಲ್ಲಿಸಿವೆ.
LT 1 ಗೃಹ ಬಳಕೆ 2025 ರಿಂದ 26 ಅವಧಿಗೆ ಒಂದು HP ಗೆ 25 ರೂಪಾಯಿ ಕಡ್ಡಾಯ ಶುಲ್ಕ 10 ಪೈಸೆ ಯನಿಟ್ ಗೆ
ಎಲ್ ಟಿ 5 ಕೈಗಾರಿಕಾ ವಿದ್ಯುತ್ ಗ್ರಾಹಕರಿಗೆ ಕಡ್ಡಾಯ ಶುಲ್ಕ ಅಶ್ವ ಶಕ್ತಿಗೆ 2025 ರಿಂದ 26 ರ ಅವಧಿಗೆ ಒಂದು HPಗೆ 40 ರೂಪಾಯಿ ಮತ್ತು ವಿದ್ಯುತ್ ಬಳಕೆ ಶುಲ್ಕ 10 ಪೈಸೆ ಒಂದು ಯನಿಟ್ ಗೆ ಏರಿಕೆ ಮಾಡಲು ಮುಂದಾಗಿದೆ,
HT 2 a ವರ್ಗದ ಕೈಗಾರಿಕಾ ಗ್ರಾಹಕರಿಗೆ ಕಡ್ಡಾಯ ಶುಲ್ಕ ಅಶ್ವ ಶಕ್ತಿಗೆ ರೂಪಾಯಿ 75 ಮತ್ತು ಬಳಕೆ ಶುಲ್ಕ ಯೂನಿಟ್ಗೆ 15 ಪೈಸೆಯಂತೆ
ಹೆಚ್ಚಳಕ್ಕೆ ಸೆಸ್ಕ್ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ .
ಹಾಲು ,ಬಸ್ ದರ ,ಏರಿಕೆ ನಡುವೆ ವಿದ್ಯುತ್ ದರ ಏರಿಕೆಗೆ ಅರ್ಜಿ ಸಲ್ಲಿಸಿರುವುದು ಖಂಡನಾರ್ಹ .
ಅನಗತ್ಯ ವೆಚ್ಚಗಳ ಏರಿಕೆ , ಖರೀದಿಯಲ್ಲಿ ರಾಜಕೀಯ ಹಸ್ತ ಕ್ಷೇಪ , ಸರ್ಕಾರದ ಸಂಸ್ತೆ ಗಳಿಂದ ಬರಬೇಕಾದ ಕೋಟ್ಯಂತರ ರುಪಾಯಿ ವಿದ್ಯುತ್ ಬಿಲ್ ಬಾಕಿ ವಸೂಲಿ ಮಾಡುವಲ್ಲಿ ವಿಫಲವಾಗಿರುವುದು , ನೀರಾವರಿ ಪಂಪ್ ಸೆಟ್ ಗಳಿಗೆ ಮಾಪಕ ರಹಿತ ವಿದ್ಯುತ್ ಸರಬರಾಜು , ವಿದ್ಯುತ್ ಸಾಗಾಣಿಕೆ ಮತ್ತು ವಿತರಣೆಯ ನಷ್ಟ ವಿದ್ಯುತ್ ದರ ಏರಿಕೆಗೆ ಕಾರಣ ವಾಗಿದೆ.
ಈ ಬಗ್ಗೆ ಎಲ್ಲಾ ವರ್ಗದ ವಿದ್ಯುತ್ ಗ್ರಾಹಕರು ವಿಶೇಷ ವಾಗಿ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಗ್ರಾಹಕರು
6 ಪ್ರತಿಗಳಲ್ಲಿ ಕೆ ಇ ಆರ್ ಸಿ ಗೆ ತಕರಾರು ಅರ್ಜಿ ಸಲ್ಲಿಸುವುದು ಅನಿವಾರ್ಯ ವಾಗಿದೆ .
ತಕರಾರು ಸಲ್ಲಿಕೆಗೆ ಅವಕಾಶ
19 -02-2025 ರಂದು ಮೈಸೂರಿನ ಜಿಲ್ಲಾ ಪಂಚಾಯತ್ ನಲ್ಲಿ ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ವಿಧ್ಯುತ್ ಚಕ್ತಿ ನಿಯಂತ್ರಣ ಆಯೋಗ ಈ ಸಂಬಂಧ ಸಾರ್ವಜನಿಕ ವಿಚಾರಣೆ ನಡೆಸಲಿದ್ದು ಸಾರ್ವಜನಿಕರು ಲಿಖಿತ ಮತ್ತು ಮೌಖಿಕ ವಾಗಿಯೂ ತಮ್ಮ ತಕರಾರು ,ವಾದ ಸಲ್ಲಿಸ ಬಹುದಾಗಿದೆ.
ಇದಕ್ಕೆ ಪೂರಕವಾಗಿ ಅಗತ್ಯವಾದ ಪ್ರಸ್ತಾಪಿತ ವಿದ್ಯುತ್ ದರ ಏರಿಕೆ ವಿವರ ಮತ್ತು ಸೆಸ್ಕನ 568 ಪುಟಗಳ ಅರ್ಜಿ ಪರಾಮರ್ಶೆಗೆ ಮೈಸೂರು ಕೈಗಾರಿಕೆಗಳ ಸಂಘ ದ ಕಚೇರಿಯಲ್ಲಿ ಲಭ್ಯವಿದೆ .
ವಿವರಗಳಿಗೆ
ಸುರೇಶ ಕುಮಾರ್ ಜೈನ್
ಪ್ರದಾನ ಕಾರ್ಯದರ್ಶಿ
ಮೈಸೂರು ಕೈಗಾರಿಕೆಗಳ ಸಂಘ
9986444654
Power tariff revision HIKE by All electricity supply companies including cesc.
Cesc submitted an application on 30 November 2024 to KERC to increase power overall tariff 30 Paise on fixed charges 38 paise on consumption charges per unit .
LT 1 Domestic consumers for 2025 to 26 period 25 Rs per HP and 10 paise per unit.
For LT 5 small scale industries for the year
2025 to 26 Rs 40 per HP on fixed charges And 10 paise per unit on consumption charges.
For HT 2 A industrieal consumer
Rs 75 per HP increase on fixed charges and 15 paise per unit.
It is regret to mention that Un nacessary CESC expenditure , political interference in POWER and other purchases , Failure in recovery of crores of Rupees power bill receivable from Govt departments , non metered Power supply to IP Sets , Transmission and distribution losses resulted in increasing in power tariff.
This action of cesc is highly condemmable .
Mysuru industries association secretary Suresh KumarJain request all electric consumers to file their objections in six sets immediately to KERC .
Or attend public hearing of KERC to be held on 19 -02-2025 at 11 am in the Zilla panchayat auditorium and object the up ward revision of power tariff by CESC.
568 pages CESC power tariff revision application is available for reference of the objectors in Mysore industries Association for reference.
For more information Suresh KumarJain
Secretary Mysore Industries Association
and
MSME Council
9986444654
msmehelpdesk20@gmail.com