ಮೈಸೂರು ಜಿಲ್ಲೆ ,ಬಿಳಿಕೆರೆ ಗ್ರಾಮ ಗೊಮ್ಮಟಗಿರಿ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ಥ ಕಾಭಿಷೇಕ ಪೂಜೆ
ಡಿಸೆಂಬರ್ 13 ,14 ಮತ್ತು 15 ರಂದು 2024 ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ
: ನಾಳೆ 11 ಗಂಟೆಗೆ 75 ನೇ ಮಹಾ ಮಹಾಮಸ್ತಕಾಭಿಷೇಕ ಕ್ಕೇ ಸಿದ್ಧವಾಗಿರುವ ಗೊಮ್ಮಟಗಿರಿ ಭಗವಾನ್ ಗೊಮ್ಮಟೇಶ್ವರ ಬಾಹುಬಲಿ ಮೂರ್ತಿ.