ಕನ್ನಡ ರಾಜ್ಯೋತ್ಸವ-ಪೌರಕಾರ್ಮಿಕರಿಂದ ಧ್ವಜಾರೋಹಣ

Spread the love

 

ಬಸವ ಬಳಗ ಚಾಮುಂಡಿಪುರಂ (ರಿ) ಸಂಘದ ವತಿಯಿಂದ ಬಸವೇಶ್ವರ ರಸ್ತೆಯಲ್ಲಿರುವ ಸಂಘದ ಕಚೇರಿ ಮುಂಭಾಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ವಿಶೇಷವಾಗಿ ಪೌರಕಾರ್ಮಿಕರಿಂದ ಧ್ವಜಾರೋಹಣ ಮಾಡಿಸಲಾಯಿತು ನಂತರ ಪೌರಕಾರ್ಮಿಕ ಬಂಧುಗಳಾದ ವಾಸುದೇವ್ , ರತ್ನಮ್ಮ, ರಾಣಿ ಅವರಿಗೆ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಶ್ರೀ ಅಂಬಳೆ ಶಿವಣ್ಣನವರು, ಹಾಗೂ ಅಧ್ಯಕ್ಷರಾದ ಸಿ ಸಂದೀಪ್ ರವರು, ಉಪಾಧ್ಯಕ್ಷರಾದ ಬಸವರಾಜು, ಖಜಾಂಜಿ ಬಸವರಾಜು ಸಹಕಾರ್ಯದರ್ಶಿ ಮಹದೇವಪ್ಪ, ನಿರ್ದೇಶಕರಾದ ಬಸವರಾಜು, ಮಂಜುಳಾ, ಧರ್ಮೇಂದ್ರ, ಯೋಗೇಶ್, ಮಂಜುನಾಥ್, ವೀರಶೈವ ಲಿಂಗಾಯತ ಸಂಘದ ನಿರ್ದೇಶಕರಾದ ಸಕಹಳ್ಳಿ ಮಹದೇವಸ್ವಾಮಿ, ಕೆ ಆರ್ ಬ್ಯಾಂಕಿನ ನಿರ್ದೇಶಕರಾದ ಭಾಸ್ಕರ್, ಬಿಜೆಪಿ ಮೈಸೂರು ನಗರ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಿ ಲೋಹಿತ್, ಮುಖಂಡರಾದ ಎಸ್ ಆರ್ ಶಿವಕುಮಾರ್,
ನಿವೃತ್ತ ಶಿಕ್ಷಕರಾದ ಮಹದೇವಸ್ವಾಮಿ, ಬಸವರಾಜು, ಪ್ರಭು, ಲಾರಿ ಸೋಮಣ್ಣ, ಸುಚೇಂದ್ರ, ಶ್ರೀಕಂಠ, ನಾಗರಾಜ, ಶಿವರಾಜು, ಸುರೇಶ್, ಭಾಸ್ಕರ್, ಲಕ್ಷಣ್, ರಾಜೇಂದ್ರ, ದೀಪಕ್, ಪುಟ್ಟಸ್ವಾಮಿ, ಮುಂತಾದವರು ಉಪಸ್ಥಿತರಿದ್ದರು.