ಇಂದಿನಿಂದ ಎಸ್ ಎಸ್ ಎಲ್ ಸಿ,-ಪರೀಕ್ಷೆ ಆರಂಭ

Spread the love

 

ಇಂದಿನಿಂದ ಎಸ್ ಎಸ್ ಎಲ್ ಸಿ ಎಕ್ಸಾಮ್ ಸ್ಟಾರ್ಟ್

ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ಲಕ್ ಹೇಳಿದ ಮೈಸೂರು ರಕ್ಷಣಾ ವೇದಿಕೆ ಕಾರ್ಯಕರ್ತರು

ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ಹಾಗೂ ಪೆನ್ ನೀಡಿ ಶುಭಕೋರಿದ ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷರಾದ ಮೈ ಕಾ ಪ್ರೇಮ್ ಕುಮಾರ್

ಕೃಷ್ಣ ವಿಳಾಸ ರಸ್ತೆಯಲ್ಲಿರುವ ಮಹಾರಾಣಿ ಕಿರಿಯ ಕಾಲೇಜಿನ ಸೆಂಟರ್ ನಲ್ಲಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ಲಕ್ ಹೇಳಿದ ಯುವಕರು
ಮೈಸೂರಿಗೆ ಉನ್ನತ ಪಲಿತಾಂಶ ಬರಲೆಂದು ಹಾರೈಕೆ

ನಿಮ್ಮೊಂದಿಗೆ ನಾವಿದ್ದೇವೆ ಎಂದು ವಿದ್ಯಾರ್ಥಿಗಳಿಗೆ ಅಭಯ ನೀಡಿದ ಮೈಸೂರು ರಕ್ಷಣಾ ವೇದಿಕೆ

ಇದೇ ಸಂದರ್ಭದಲ್ಲಿ ಮೈಸೂರ್ ರಕ್ಷಣಾ ವೇದಿಕೆ ಅಧ್ಯಕ್ಷರಾದ ಮೈಕಾ ಪ್ರೇಮ್ ಕುಮಾರ್, ಗುರುರಾಜ್ ಶೆಟ್ಟಿ,ನವೀನ್, ರವಿಚಂದ್ರ, ನಂಜುಂಡಿ, ನಿತಿನ್, ಸಂತೋಷ್, ಪ್ರಮೋದ್, ಮಂಜುನಾಥ್, ಹಾಗೂ ಇನ್ನಿತರರು ಹಾಜರಿದ್ದರು